ಮೂಡಿಗೆರೆ ತಾಲೂಕು ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳ ಅಯ್ಕೆ.
ಮೂಡಿಗೆರೆ : ತಾಲೂಕಿನ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿಗಳ ಮತ್ತು ಮತ್ತು ಕಾರ್ಯಕರಿಣಿ ಸದಸ್ಯರುಗಳ ಆಯ್ಕೆ ಇಂದು ಮೂಡಿಗೆರೆ ಬಿಜೆಪಿ ತಾಲೂಕು ಅಧ್ಯಕ್ಷ ರಘು ಜನ್ನಾಪುರ ಇವರ ಸಮ್ಮುಖದಲ್ಲಿ ನಡೆಯಿತು.
ಮೂಡಿಗೆರೆ ಬಿಜೆಪಿಯ ನೂತನ ಯುವ ಮೋರ್ಚಾ ತಾಲೂಕು ಕಾರ್ಯದರ್ಶಿಗಳಾಗಿ
ಅನಿಲ್ ನಗರ
ನಂದನ್ ಜಕ್ಕಳಿ ಬಣಕಲ್
ಆದರ್ಶ ಕಸಬಾ
ಪ್ರೀತಮ್ ಹೆಬ್ಬಾರ್ ಹೆಮ್ಮಕ್ಕಿ ಕಳಸ
ವೀರು ಪಟೇಲ್ ಗೋಣಿಬೀಡು
ಎನ್ ಟಿ ಕವಿಶ್ ಬಾಳೂರು
ಹಾಗೂ ತಾಲೂಕು ಕಾರ್ಯಕಾರಿಣಿ ಸಮಿತಿ ಕಾರ್ಯಕಾರಣಿ ಸದಸ್ಯರಾಗಿ
ಸಂಜಯ್ ಮೇಗಲಪೇಟೆ ನಗರ
ರುಕ್ಮಯ್ಯ ಜಾವಳಿ ಬಾಳೂರು
ನೂತನ್ ಸುಂಕಸಾಲೆ ಬಾಳೂರು
ಸುಭಾಷ್ ಬಡವನದಿಣ್ಣೆ ಬಣಕಲ್
ಮಿಥುನ್ ಫಲ್ಗುಣಿ ಬಣಕಲ್
ಮಿಥುನ್ ಕಣಚೂರು ಗೋಣಿಬೀಡು
ಪ್ರದೀಪ್ ಗೋಣಿಬೀಡು
ರವಿ ರಾವ್ ಕಲ್ಮಕ್ಕಿ ಕಳಸ
ರಾಘು ಕೋಟೆಮಕ್ಕಿ ಕಳಸ
ಗಗನ್ ಮೂಡಿಗೆರೆ ಕಸಬಾ
ಮಧುಸೂದನ್ ಕಳಸ ಇವರುಗಳನ್ನು ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂಜಯ್ ಕೊಟ್ಟಿಗೆಹಾರ ಹಾಗೂ ಇನ್ನಿತರರು ಹಾಜರಿದ್ದರು.

0 Comments:
Post a Comment
Subscribe to Post Comments [Atom]
<< Home