ದೀಪಾವಳಿಗೆ ಬಡವನ ಮನೆ ದೀಪ ಬೆಳಗಿಸಿದ ಮನ್ವಂತರ ಬಳಗ
ಕುದುರೆಮುಖ ಅರಣ್ಯ ನಿವಾಸಿ, ಕಾಡು ಪ್ರಾಣಿಗಳೊಂದಿಗೆ ಒಡನಾಟದ ಜೀವನ ನಡೆಸುತ್ತಿರುವ ಕುದುರೆಮುಖದ ರೂಬನ್ ಇವರ ಶೆಡ್ ಗೆ ಕಳಸದ powerpointbattaries ಮತ್ತು ಮನ್ವಂತರ ಬಳಗ ಕಳಸ ಇವರ ಸಹಯೋಗದಲ್ಲಿ ಸೋಲಾರ್ ದೀಪದ ವ್ಯವಸ್ಥೆಯನ್ನು ಅಳವಡಿಸಿಕೊಡಲಾಯಿತು.
ಕತ್ತಲೆತುಂಬಿದ ಮನೆಗೆ ಬೆಳಕು ನೀಡುವ ಮೂಲಕ ಮನ್ವಂತರ ತಂಡವು ವಿಶೇಷವಾಗಿ ಈ ಬಾರಿಯ ದೀಪಾವಳಿಯನ್ನು ಆಚರಿಸಿಕೊಂಡಿತು.
ಈ ಸಂದರ್ಭದಲ್ಲಿ ಪ್ರಶಾಂತ್ ,ಮುರುಳಿ ,ಶ್ರೀಕಾಂತ್ ಸುಮಂತ್, ಅಭಿ, ಸುರೇಂದ್ರ, ಜಾಬಿರ್ ,ವಿಘರಾಜ್,ಸಂತೋಷ್, ಅಕ್ಷಯ್,ಪ್ರಶಾಂತ್ ಹಾಜರಿದ್ದರು.


0 Comments:
Post a Comment
Subscribe to Post Comments [Atom]
<< Home