ಸುರೇಶ್ ಅಂಗಡಿ ನಿಧನ : ಬಿಜೆಪಿ ಮುಖಂಡರಿಂದ ಶ್ರದ್ಧಾಂಜಲಿ.
ಕಳಸ : ಕೊರೊನಾ ಸೋಂಕಿನಿಂದ ನಿಧನರಾದ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿಯವರಿಗೆ ಹೋಬಳಿ ಬಿಜೆಪಿ ಪಕ್ಷದ ಕಚೇರಿಯಲ್ಲಿ ಬಿಜೆಪಿ ಪಕ್ಷದ ಮುಖಂಡರು ಸಂತಾಪ ಸೂಚಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಸಂತಾಪ ಸಭೆಯಲ್ಲಿ ಹೋಬಳಿ ಅಧ್ಯಕ್ಷರಾದ ನಾಗಭೂಷಣ್,ಮಾಜಿ ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಶೇಷಗಿರಿ, ಮಾಜಿ ಹೋಬಳಿ ಅಧ್ಯಕ್ಷರಾದ ನಾಗೇಶ್ , ಸುಜಯಾ ಕೃಷ್ಣ , ಮಹೇಶ್ ಬಸರಿಕಲ್ಲು ಹಾಗೂ ಇನ್ನಿತರರು ಭಾಗವಹಿಸಿದ್ದರು.

0 Comments:
Post a Comment
Subscribe to Post Comments [Atom]
<< Home