💼ಕೇಂದ್ರ ಬಜೆಟ್ 2020.💼
ಬೆಲೆ ಏರಿಕೆ
• ಆಮದು ಪಾದರಕ್ಷೆ ಹಾಗೂ ಪೀಠೋಪಕರಣದ ಮೇಲೆ ಸೀಮಾಸುಂಕ ಏರಿಕೆ.• ಆಮದು ವೈದ್ಯಕೀಯ ಉಪಕರಣಗಳ ಮೇಲೆ ಆರೋಗ್ಯ ಸೆಸ್ ಏರಿಕೆ.
• ಆಮದು ಗೋಡೆ ಫ್ಯಾನ್ಸ್ ಮೇಲೆ ಸೀಮಾಸುಂದ ಶೇ 7.5 ರಿಂದ ಶೇ 20ರಷ್ಟು ಏರಿಕೆ.
• ಟೇಬಲ್ ವೇರ್, ಕಿಚನ್ ವೇರ್ (ಚೀನಾ ಸೆರಾಮಿಕ್ಸ್ ಅಥವಾ ಪೊರ್ಸಿಲಿನ್ ಪದಾರ್ಥ), ಉಕ್ಕು, ತಾಮ್ರ ಮೇಲಿನ ಸುಂಕ ಶೇ 20ಕ್ಕೇರಿಕೆ.
• ಕಾರಿನ ಬಿಡಿ ಭಾಗಗಳು, ಕ್ಯಾಟಲಿಸ್ಟ್ ಕನ್ವರ್ಟರ್, ಸುಗಂಧ ದ್ರವ್ಯ ಹಾಗೂ ಟಾಯ್ಲೆಟ್ ಸ್ಪ್ರೇ, ಡಿಯೋಡ್ರಂಟ್, ಶೇವಿಂಗ್ ಕ್ರೀಮ್ ಹಾಗೂ ಸಂಬಂಧಿಸಿದಂತ ಉತ್ಪನ್ನಗಳು.
• ಸಿಗರೇಟು, ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕ ಏರಿಕೆ ಮಾಡಲಾಗಿದೆ.
ಬೆಲೆ ಇಳಿಕೆ
• ನ್ಯೂಸ್ ಪ್ರಿಂಟ್, ಹಗುರವಾದ ಕೋಟೆಡ್ ಮೇಲೆ 5% ರಷ್ಟು ಸುಂಕ ಇಳಿಕೆ.• ಜವಳಿ ಹಾಗೂ ಪ್ಲಾಸ್ಟಿಕ್ ಉತ್ಪನ್ನ ತಯಾರಿಕೆಯಲ್ಲಿ ಬಳಸುವ ಶುದ್ದೀಕರಿಸಿದ ತೆರೆಫಾಥಾಲಿಕ್ ಆಮ್ಲದ ಮೇಲಿನ ಸುಂಕ ಕಡಿತ.
• ಕೃಷಿ ಮತ್ತು ಪಶು ಆಧಾರಿತ ಉತ್ಪನ್ನ, ತುನಾ ಬೈಟ್, ಸ್ಕಿಮ್ಡ್ ಹಾಲು ಕೇಲವು ಆಲ್ಕೊಹಾಲ್ ಯುಳ್ಳ ಪೇಯಗಳು, ಸೋಯಾ ಫೈಬರ್ ಗಳು ಸೋಯಾ ಪ್ರೋಟಿನ್ ಮೇಲಿನ ಸೀಮಾ ಸುಂಕ ರದ್ದು.
ಆದಾಯ ತೆರಿಗೆ ವಿನಾಯ್ತಿ
ಆದಾಯ ಮಿತಿ ಮತ್ತು ತೆರಿಗೆ.
5 ಲಕ್ಷ 0%
5 ರಿಂದ 7.5 ಲಕ್ಷ 10%
7.5 ರಿಂದ 10 ಲಕ್ಷ 15%
10 ರಿಂದ 12.5 ಲಕ್ಷ 20%
12.5 ರಿಂದ 15 ಲಕ್ಷ 25%
15 ಲಕ್ಷಕ್ಕೂ ಅಧಿಕ 30%

0 Comments:
Post a Comment
Subscribe to Post Comments [Atom]
<< Home