ಪ್ರಬೋದಿನಿ ವಿದ್ಯಾಕೇಂದ್ರಕ್ಕೆ 25 ರ ಸಂಭ್ರಮ
ಕಳಸದ ಪ್ರಬೋಧಿನಿ ವಿದ್ಯಾಕೇಂದ್ರದ
ರಜತ ಮಹೋತ್ಸವದ ಅಂಗವಾಗಿ ಇಂದು ಕಳಸದ ಮುಖ್ಯ ರಸ್ತೆಯಲ್ಲಿ ಭವ್ಯ ಶೋಭಾಯಾತ್ರೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಮುಖಂಡ ಪ್ರಭಾಕರ್ ಭಟ್, ಜಿ. ಭೀಮೇಶ್ವರ ಜೋಷಿ ಸಹಿತ ಹಲವು ಗಣ್ಯರು ಭಾಗಿಯಾಗಿದ್ದರು.ಇಂದು ಸಂಜೆ ಸಂಜೆ 4.30 ಕ್ಕೆ ಪ್ರಭೋಧಿನಿ ವಿದ್ಯಾ ಕೇಂದ್ರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.


0 Comments:
Post a Comment
Subscribe to Post Comments [Atom]
<< Home